Pages

Saturday, 18 February 2012


ನನ್ನ ಮೊದಲ ಮುಗಿಲದಿ ಮಿಂಚುವ ಬೆಲ್ಲಿ ಚುಕ್ಕಿ ನೀನು!
ನನ್ನ ಹೃದಯದ ಗರ್ಭ ಗುಡಿಯು ನೀನು!
ನಾ ಬರೆವ ನಾ ಬರೆಯುವ ಒಂದೊಂದು ಸಾಲು ನೀನು!
ನನ್ನ ತುಟಿಯ ಮೇಲಿರುವ ಸಿಹಿ ಮಾತುಗಳು ನೀನು!
ನೀನಿಲ್ಲದ ಮಾತು ಬೆಲಕಿಲ್ಲದ ಭುವಿಯಂತೆ!
ನೀನಿರುವ ಕ್ಷಣವು ಹುಣ್ಣಿಮೆ ಬೆಲದಿಂಗಳಂತೆ ನನಗೆ.!

No comments:

Post a Comment